ಎಫ್ ಎಂ ರೇಡಿಯೋಗೆ ಮತ್ತೆ ಬೆಂಗಳೂರು ನಗರಕ್ಕೆ ಒಂದು ಅನ್ಯೋನ್ಯ ಸಂಬಂಧವಿದೆ. ಟಿವಿ,
ಇಂಟರ್ನೆಟ್ ಮಾಧ್ಯಮಗಳ ಮಧ್ಯೆ ಕಳೆದುಹೋಗುವಂತಹ ಸನ್ನಿವೇಶದಲ್ಲಿ, ಎಫ್ ಎಂ ನಿಂದ ರೇಡಿಯೋ ಒಂದು
ಹೊಸ ಚೇತನವನ್ನು ಪಡೆದುಕೊಂಡಿತು. ಈ ಮಾಧ್ಯಮದ ಸಾಮರ್ಥ್ಯವನ್ನು ಜನರು ಸಂಪೂರ್ಣವಾಗಿ
ಬಳಸಿಕೊಂಡಿದ್ದಾರೆಯೆ? ಇದರ ದೀರ್ಘ ಕಾಲಿಕ ಪ್ರಸ್ತುತತೆ ಏನು? [ **ಪವನ್
ಶ್ರೀನಾಥ್**](https://twitter.com/zeusisdead) ಮತ್ತು [ **ಗಣೇಶ್
ಚಕ್ರವರ್ತಿ**](https://twitter.com/craynonymous) ಯವರು, ರೇಡಿಯೋ ಸಿಟಿ ಎಫ್. ಎಮ್., [
**ವಸಂತಿ ಹರಿಪ್ರಕಾಶ್**](https://twitter.com/vasanthihari) ಜೊತೆ ರೇಡಿಯೋವಿನ ಇತಿಹಾಸ,
ಪರಿಹಾಸ, ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ.
What makes FM radio unique in its relationship with a city? How can radio as a
medium stay relevant in the era of Youtube, Netflix and upstart podcasts?
After a boom of innovation in the 2000s, why do almost all radio stations
sound the same today? Hosts [ **Pavan
Srinath**](https://twitter.com/zeusisdead) and [ **Ganesh
Chakravarthi**](https://twitter.com/craynonymous) talk to journalist [
**Vasanthi Hariprakash**](https://twitter.com/vasanthihari) , whose Good
Morning, Bangalore! show continues resonates with Bangaloreans from all
backgrounds. Vasanthi talks about life as a radio anchor in a nascent and
growing FM Radio industry, what hope radio gives her today, and what the
future might be.
ಫಾಲೋ ಮಾಡಿ. Follow the Thalé-Haraté Kannada Podcast **@haratepod**.
Facebook:
Twitter:
Instagram:
ಈಮೇಲ್ ಕಳಿಸಿ, send us an email at
[
[email protected]](mailto:
[email protected]).
अधिक पढ़े

काम पढ़े