ದೂರದ ಅಮೆರಿಕಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಯಾವ ಸ್ಥಿತಿಯಲ್ಲಿವೆ? ಕಳೆದ ಇಪ್ಪತ್ತು
ವರ್ಷಗಳಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು ಹೇಗೆ ಬೆಳೆದುಕೊಂಡು ಬಂದಿದ್ದಾರೆ. [ **ಕೆ ವಿ
ರಾಮಪ್ರಸಾದ್**](https://mobile.twitter.com/hamsanandi) ರವರು [ **ಪವನ್
ಶ್ರೀನಾಥ್**](https://mobile.twitter.com/zeusisdead) ಮತ್ತು [ **ಬಿ. ಎಸ್. ಸೂರ್ಯ
ಪ್ರಕಾಶ್**](https://mobile.twitter.com/SuryaPrakashBS) ರವರೊಂದಿಗೆ ಕಳೆದ ಎರಡು
ದಶಕಗಳಲ್ಲಿ ಅವರು ಕಂಡಿರುವ ಬದಲಾವಣೆ ಗಳು ಮತ್ತು ಅವರ ವೈಯಕ್ತಿಕ ಪಯಣದ ಬಗ್ಗೆ
ಹಂಚಿಕೊಳ್ಳುತ್ತಾರೆ. ಈ ಸಂಚಿಕೆಯಲ್ಲಿ ಅಮೇರಿಕ ಮತ್ತು ಬೇ ಏರಿಯಾದಲ್ಲಿರುವ ಕನ್ನಡ ಸಂಘಟನೆಗಳು,
ಅಲ್ಲಿಗೆ ಭೇಟಿ ನೀಡುವ ಕಲಾವಿದರು, ವಲಸಿಗರಲ್ಲಿಯ ಪೀಳಿಗೆಗಳ ನಡುವಿನ ಅಂತರ, ಬೇರೆ ಭಾಷೆಯ
ವಲಸಿಗರ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಭಾರತೀಯರ ಜೊತೆ ಬೆರೆಯುವಿಕೆ ಬಗ್ಗೆ
ಮಾತನಾಡುತ್ತಾರೆ. ರಾಮ ಪ್ರಸಾದ್ ರವರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತ ಕನ್ನಡ
ಸಾಹಿತ್ಯ, ಸಂಗೀತ ಮತ್ತು ನಾಟಕಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ನಾಟಕಗಳನ್ನು
ರಚಿಸಿದ್ದು, ಕನ್ನಡಕ್ಕೆ ಇಂಗ್ಲೀಷ್ ಮತ್ತು ಸಂಸ್ಕೃತದಿಂದ ಅನುವಾದ ಕೂಡ ಮಾಡಿದ್ದಾರೆ. ಸಾಮಾಜಿಕ
ಜಾಲ ತಾಣಗಳಲ್ಲಿ 'ಹಂಸಾನಂದಿ' ಎಂದು ಪರಿಚಿತರು.
How is Kannada language and culture faring on the far side of the world? How
are Kannadigas doing in the United States of America, and how has the Kannada-
speaking diaspora evolved in the last 20 years? [ **Ramaprasad
KV**](https://about.me/hamsanandi) joins hosts [ **Surya Prakash
BS**](https://twitter.com/SuryaPrakashBS) and [ **Pavan
Srinath**](https://twitter.com/zeusisdead) to share what he has seen over the
last two decades, as well as his personal journey. The podcast episode
features conversations on Kannada organisations in the US and in the San
Francisco Bay Area, artists and musicians visiting the US, first and second
generation migrants, and the myriad interconnections between Kannadigas and
Indians living in places across the world. Ramaprasad KV is a technology
professional by day, and is a Kannadiga through and through. He writes and
blogs often in Kannada, is a playwright and director, musician and translates
poetry and prose into Kannada. He is well-known on twitter as
**@Hamsanandi**.
ಫಾಲೋ ಮಾಡಿ. Follow the Thalé-Haraté Kannada Podcast **@haratepod**.
Facebook:
Twitter:
Instagram:
ಈಮೇಲ್ ಕಳಿಸಿ, send us an email at
[
[email protected]](mailto:
[email protected]).
Subscribe & listen to the podcast on [ **iTunes**
,](https://itunes.apple.com/in/podcast/thale-harate-kannada-
podcast/id1447075003) [ **Google Podcasts**
,](https://www.google.com/podcasts?feed=aHR0cHM6Ly9hdWRpb2Jvb20uY29tL2NoYW5uZWxzLzQ5ODMxOTkucnNz)
[ **Castbox** ,](https://castbox.fm/channel/Thale-Harate-Kannada-Podcast-
id1760334?country=us) [**AudioBoom** ,](https://audioboom.com/channel/thale-
harate-kannada-podcast) [ **YouTube**](https://www.youtube.com/watch?v=Yg-
j9ya1poY&list=PLcBVsra3A46pi4ahQm5391M64_piHdJlK) or any other podcast app. We
are there everywhere. ಬನ್ನಿ ಕೇಳಿ!
अधिक पढ़े

काम पढ़े